
ನನ್ನ ಹೃದಯದ ಖಾಲಿ ಮನೆ । My heart is an empty house
melancholic, lo-fi, Male Singer, Slow, heartfelf, intense, vocalisation, blues, soul, r&b, chill,swing,Kannada, ಕನ್ನಡ
June 3rd, 2024suno
Lyrics
[finish in 4 minutes]
[Intro]
[chorus 2X]
ನನ್ನ ಹೃದಯದ ಮನೆ
ಬರಿಬರಿದು ಬರಿಬರಿದು
ಬಿಕಬಿಕೋ ಬಿಕಬಿಕೋ
ಖಾಲಿಖಾಲಿ ಖಾಲಿಖಾಲಿ
[Instrumental]
[Verse 2x]
ಅಪ್ಪಿದ ಆ ತೋಳು
ಹಾಯ್ ಮೈಯಿ ನಿಮಿರು
ಪುಳಪುಳ ಪುಳಕ (ಪುಳಕ)
ಮೆಲ್ಲನೆ ಆ ಉಸಿರು
ಮೌನದಲ್ಲೂ ಮಾತು
ನಾನು ನೀನು ಏ..ಏನೋ!! (ಏನೋ)
ಎದೆಯ ಆ ಬಡಿತ
ಸದಾ ಮನವ ಸೆಳೆದ
ಗುನುಗುನು ಗುನುಗು (ಗುನುಗು)
ನಿನ್ನ ಕಣ್ಣಿನ ಹೊಳಪು
ನನ್ನ ಮನದ ಬೆಳಕು
ಆಗಿ ಆ ಆಗಿ ಆಗಿತ್ತು (ಆಗಿತ್ತು)
[instrumental]
[chorus 4X]
ನನ್ನ ಹೃದಯದ ಮನೆ
ಬರಿಬರಿದು ಬರಿಬರಿದು
ಬಿಕಬಿಕೋ ಬಿಕಬಿಕೋ
ಖಾಲಿಖಾಲಿ ಖಾಲಿಖಾಲಿ
[Instrumental]
[Bridge 2x]
ಆಗಿತ್ತು ...
ಹಾಗಿತ್ತು ...
ಹೀಗಿತ್ತು ...
ಹೇಗಿತ್ತೋ !!!!!
ಆಗಿತ್ತು ...
ಹಾಗಿತ್ತು ...
ಹೀಗಿತ್ತು ...
ಹೇಗಿತ್ತೋ !!!!
ಎಷ್ಟೇ ಎಷ್ಟೇ ಮರೆಯಲು
ತಿಣುತಿಣು ತಿಣುಕಿದರೂ
ಈಗ ಅವು ಬರಿಯ (ಬರಿಯ)
ಗಾಯದಾ ಬರೆಯ
ಮಾಯದ ನೋವಿನ
ಅದೇ ಅದೇ ಮೆಲುಕು (ನೆನಪು)
[chorus 2X]
ನನ್ನ ಹೃದಯದ ಮನೆ
ಬರಿಬರಿದು ಬರಿಬರಿದು
ಬಿಕಬಿಕೋ ಬಿಕಬಿಕೋ
ಖಾಲಿಖಾಲಿ ಖಾಲಿಖಾಲಿ
[instrumental]
[outro]
[End]
Recommended

Anti-héro
UK electropop

Bring the Sun
Deep house, chill house, oud, deep, no vocal, melodic house, instrumental violin, sketch

Shrouded Shadows
rock dark intense

Michael the Mechanic
alternative metal, melodic, car sounds, gothic rock, epic

melody
sweet lofi chill rocksteady doo-wop dark, melancholic

出逢いのリズム
Japanese city funk rain male city-pop

The Modern Diogenes
acoustic raw bluegrass

Chokho preemma ghaat
emotional rap

Inferno Eternal
high-octane mechanical power metal

RECODE Revolution
indie folk rock driven acoustic

Stop War
Rap

Lost in Your Eyes
pop electronic dance

Numbers
dream pop, pop, child, chill

Dance by the Shore
electronic romantic future bass

Ritmo de Energía
merengue fusion reggaetón bailable

No Tuna For You
pop humorous


