ನಾ ನೀ ನಲ್ಲವೇ............. ಕೃಷ್ಣಾ

divine, flute

July 6th, 2024suno

Lyrics

ಕೃಷ್ಣಾ ಕೃಷ್ಣಾ ಕೃಷ್ಣ ..... ನಾ ನೀನಾದಾಗ ನೀ ನಾನಾದಾಗ ನಾ ನೀ ನಲ್ಲವೇ......... ಕೃಷ್ಣಾ ನಾನೇ ನೀನು ನೀನೇ ನಾನು ಕಣ ಕಣದಲ್ಲೂ ನೀನೇ ಅಡಗಿರುವೇ....... ಕೃಷ್ಣಾ ನಾ ನೀನಾದಾಗ ನೀ ನಾನಾದಾಗ ನಾ ನೀ ನಲ್ಲವೇ...... ಕೃಷ್ಣಾ ನನ್ನ ಕಣ ಕಣದಲ್ಲಿ ನೀ ನೀರುವೆ ಅಂತಿದ್ದೆ ಪ್ರತಿ ಕಣವು ನಿನ್ನಲ್ಲಿರೋದ ನಾ ಅರಿಯದಾದೆ..,... ಕೃಷ್ಣಾ ನಾ ನೀನಾದಾಗ ನೀ ನಾನಾದಾಗ ನಾ ನೀ ನಲ್ಲವೇ...... ಕೃಷ್ಣಾ ನೀನೇ ಶಕ್ತಿ ನಿನ್ನಿಂದಲೇ ಶಕ್ತಿ ನೀ ನಾನಾದಾಗ ನಾ ಅಮರ.ಅಲ್ಲವೇ.......ಕೃಷ್ಣಾ ನಾ ಅಮರ ನಲ್ಲವೇ ನಾ ನೀನಾದಾಗ ನೀ ನಾನಾದಾಗ ನಾ ನೀ ನಲ್ಲವೇ...... ಕೃಷ್ಣಾ ನಾರಾಯಣ ನೀ ನರ ನಾದಾಗ ನರ ನಾ ನಾರಾಯಣ ನಲ್ಲವೇ....ಕೃಷ್ಣಾ ನಾ ನಾರಾಯಣ ನಲ್ಲವೇ.... ನಾ ನೀನಾದಾಗ ನೀ ನಾನಾದಾಗ ನಾ ನೀ ನಲ್ಲವೇ ನಾ ನಿನ್ನಲಿಯ ಒಂದು ಕಣ..... ನಾ ನೀ ನಲ್ಲವೇ............. ಕೃಷ್ಣಾ

Recommended

Shadows and Echoes
Shadows and Echoes

dark synthpop darkwave gothic violin

La Joie de Vivre
La Joie de Vivre

powerful or melodic edm, full of instruments

 「Electric Dreams」 初音ミク
「Electric Dreams」 初音ミク

Miku voice, speck fast, Vocaloid, edm,pop,Vocaloid vocals

Candy Dream
Candy Dream

Heavy Rap, rap, pop, bass, trap

Highway Runner
Highway Runner

Glamrock, 70s, guitar, excentric male voice

Stranger in Me (Rendition 3) - TRIFECTA
Stranger in Me (Rendition 3) - TRIFECTA

Dark atmospheric alternative grunge heavy bass background with a male singer

XXX Beat XXX
XXX Beat XXX

Emo trap,Lo-Fi Hip-Hop,Alternative,Cloud Rap,Dark Sadcore,Punk,Acoustic Grunge, Industrial,Ambient Boom Bap,R&B Fusion

Folke, Vår Modige Hjälte
Folke, Vår Modige Hjälte

female vocalists,male vocalist,pop,country,norwegian folk music

:)
:)

k-pop, happy female voice

Bleed
Bleed

soul

Hapisane
Hapisane

electronic rock

Ma Koto Desu Ne
Ma Koto Desu Ne

Japanese bedroom pop, koto, arpeggio, strings, relaxing

Xex
Xex

Corrido Tumbado

Còn gì
Còn gì

Rap love sad, giọng nam, melody hay

Инглиш Урок
Инглиш Урок

rhythmic chanson

Great Gig 4
Great Gig 4

Progressive Rock, Psychedelic Influences, Conceptual Approach, Innovative Sound Production, Dynamic Vocal Performances

Neko-Chan Nomo-Kun
Neko-Chan Nomo-Kun

anime cute j-pop